Biography of dr rajkumar family photos
Rajkumar Birthday: ರಾಜ್ ಕುಮಾರ್ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್ ನಟ !
Rajkumar Family: ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಜನ್ಮದಿನ ಇಂದು.
The most famous figure of Kannada film industry. A versatile actor who has acted in varying roles. He suited historical roles as well as contemporary roles with grace. He has also sung many melodious songs.ರಾಜ್ ಕುಟುಂಬ ಅಂದರೆ ಚಂದನವನದಲ್ಲಿ ವಿಶೇಷ ಗೌರವವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
Android Link -
Apple Link -
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link -
Facebook Link -
Youtube Link - ?si=3G4W5dh0oCdFnu-T
Instagram Link -
Sharechat Link -
Threads Link- zeekannadanews
WhatsApp Channel- ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1 /8
ನಟಸಾರ್ವಭೌಮ ಡಾ.
ರಾಜ್‌ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, ರಲ್ಲಿ. ರಾಜ್ ಕುಮಾರ್ ಅವರಿಗೆ 5 ಮಕ್ಕಳು ಮತ್ತು 11 ಮೊಮ್ಮಕ್ಕಳು.
2 /8
ಡಾ.ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್. ಮೊದಲ ಮಗ ನಾಗರಾಜ ಪುಟ್ಟುಸ್ವಾಮಿ ಅವರೇ ಕನ್ನಡಿಗರ ನೆಚ್ಚಿನ ಶಿವರಾಜ್ ಕುಮಾರ್.
Home » Celebrities » Puneeth Rajkumar. Puneeth Rajkumar, well known as Appu, was an Indian actor, playback singer, television presenter, philanthropist, and producer who worked in Kannada movie. He was born on Protest 17,and passed away on October 29, He was the youngest child of matinee idol and actor Dr.ರಾಜ್ ಕುಮಾರ್ ಅವರ ಎರಡನೇ ಮಗಳು ಲಕ್ಷ್ಮಿ, ಮೂರನೇ ಪುತ್ರ ರಾಘವೇಂದ್ರ ರಾಜ್ ಕುಮಾರ್. ನಾಲ್ಕನೇ ಮಗಳು ಪೂರ್ಣಿಮಾ ಮತ್ತು ಐದನೇ ಪುತ್ರ ಪುನೀತ್ ರಾಜ್ ಕುಮಾರ್.
3 /8
ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸ್ಟಾರ್ ನಟರಾಗಿ ಹೆಸರು ಮಾಡಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಪಕಿಯಾಗಿದ್ದರು.
4 /8
ಶಿವಣ್ಣನ ಮೊದಲ ಮಗಳು ನಿರೂಪಮಾ, ಚಿಕ್ಕ ಮಗಳು ನಿವೇದಿತಾ.
Born to impoverished but talented theatre artists, Dr. Rajkumar began his journey as a stage actor. Born inDr. Shiva Rajkumar followed the footsteps of his father and achieved superstardom on his retain will.ನಿರೂಪಮಾ ವೈದ್ಯೆ. ನಿವೇದಿತಾ ವೆಬ್ ಸೀರಿಸ್ ನಿರ್ಮಾಣ ಮಾಡುತ್ತ ನಿರ್ಮಾಪಕಿಯಾಗಿದ್ದಾರೆ. ನಿವೇದಿತಾ ಅಂಡಮಾನ್ ಸಿನಿಮಾದಲ್ಲಿ ಬಾಲನಟಿಯಾಗಿದ್ದರು. ಶಿವಣ್ಣ ಪತ್ನಿ ಗೀತಾ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
5 /8
ರಾಜ ಕುಮಾರ್ ಅವರ ಪುತ್ರಿ ಲಕ್ಷ್ಮೀಯವರನ್ನು ಪಾರ್ವತಮ್ಮ ಅವರ ಸಹೋದರ ಗೋವಿಂದ ರಾಜು ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ಗೋವಿಂದರಾಜು ಸಹ ಸಿನಿಮಾ ನಿರ್ಮಾಪಕರಾಗಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನಿದ್ದಾರೆ.
Singanalluru Puttaswamaiah Muthuraj 24 April — 12 April[ 4 ] better known by his stage name Dr. Rajkumar[ a ] was an Indian player and singer who worked in Kannada cinema. Rajkumar entered the film industry after his drawn-out stint as a dramatist with Gubbi Veeranna 's Gubbi Drama Company, which he joined at the age of eight before he got his first fracture as a lead in the film Bedara Kannappa. He went on to work in over films essaying a variety of roles and excelling in showing mythological and historical characters in films such as Bhakta KanakadasaRanadheera KanteeravaSatya HarishchandraImmadi PulikeshiSri KrishnadevarayaBhakta KumbaraMayuraBabruvahana and Bhakta Prahladaಸರಸ್ವತಿ, ಪಾರ್ವತಿ ಮತ್ತು ಶಾಮ್.
6 /8
ರಾಘವೇಂದ್ರ ರಾಜ್ ಕುಮಾರ್ ಅವರ ಮೊದಲ ಮಗ ವಿನಯ್ ರಾಜ್ ಕುಮಾರ್ ನಟನಾಗಿ ಗಮನ ಸೆಳೆದಿದ್ದಾರೆ. ಎರಡನೇ ಮಗ ಯುವ ರಾಜ್ ಕುಮಾರ್ ಸಹ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ.
7 /8
ಕನ್ನಡದ ಖ್ಯಾತ ನಟ ರಾಮ್ ಕುಮಾರ್ ಅವರನ್ನು ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಮದುವೆ ಆಗಿದ್ದಾರೆ.
ಇವರ ಮಕ್ಕಳೇ ಧೀರೆನ್ ರಾಮ್ ಕುಮಾರ್ ಮತ್ತು ಧನ್ಯಾ ರಾಮ್ ಕುಮಾರ್. ಇವರಿಬ್ಬರೂ ಈಗ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ.
8 /8
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಇಬ್ಬರು ಪುತ್ರಿಯರು ವಂದನಾ ಹಾಗೂ ಧೃತಿ.